ನೋಡಿ ಸ್ವಾಮಿ ನಾವಿರೋದು ಹೀಗೆ....!
ಸತ್ಯಕ್ಕೆ ಸಾವಿಲ್ಲ ಹಾಗಂತ ಸತ್ಯನೇ ಹೇಳಿ ಸಾಯಲ್ಲ,
ಸುಳ್ಳಿಗೆ ಸುಖವಿಲ್ಲ ಆದ್ರೆ ಸುಳ್ಳು ಹೇಳೋ ಎಲ್ರು ದುಃಖದಲ್ಲಿಲ್ಲ ,
Lazyness ಗಿಂತ ದೊಡ್ಡ ಶತ್ರು ಇಲ್ಲ, ಆದ್ರೆ ನಾವು ನಮ್ಮ ಶತ್ರುವನ್ನು ಪ್ರಿತಿಸಬೇಕು ಅಂತ ದೊಡ್ದೊರೆ ಹೇಳಿದ್ದರಲ್ಲ ,
ಅದಕ್ಕೆ ಹೇಳಿದ್ದು ನೋಡಿ ಸ್ವಾಮಿ ನಾವಿರೋದು ಹೀಗೆ ........!
ನಾವು ನಡಿದಿದ್ದೆ ದಾರಿ , ಯಾಕಂದ್ರೆ ದಾರಿ ಇಲ್ಲದ ಕಡೆ ನಾವು ಹೋಗಲ್ಲ,
ತಪ್ಪು ಮಾಡಿದ್ದೂ ಗೊತ್ತೇ ಇಲ್ಲ, ಯಾಕಂದ್ರೆ ನಾವು ಮಾಡಿದ್ದೂ ತಪ್ಪು ಅಂತ ನಮ್ಗನಿಸೋದೆ ಇಲ್ಲ,
ಯಾರು ಬೈದ್ರು ಕೇರ್ ಮಾಡೋಲ್ಲ,Bcoz ಬೈದವರೆಲ್ಲ ನಮ್ಮ ಭಂದುಗಳು ಅಂತ ದೊಡ್ದೊರೆ ಹೇಳಿದ್ದರಲ್ಲ,
ಅದಕ್ಕೆ ಹೇಳಿದ್ದು ನೋಡಿ ಸ್ವಾಮಿ ನಾವಿರೋದು ಹೀಗೆ.......!
ಚಿಂತೆ ಇಲ್ದವ್ನಿಗೆ ಸಂತೆಲು ನಿದ್ದೆ , ಆದ್ರೆ ನಮಗೆ ಹಾಸಿಗೆ ಮೇಲು ನಿದ್ದೆ ಇಲ್ಲ,
ಹಾಗಂತ ಚಿಂತೆ ನೆ ನಮ್ ತುಂಬಾ ತುಂಬಿ ಕೊಂಡಿಲ್ಲ,
ಸ್ವಲ್ಪ ದಿನ ಅಷ್ಟೇ , Exam ಮುಗಿದಮೇಲೆ ನಿದ್ದೆ ಗಿದ್ದೆ ನಮ್ ದೇ ಎಲ್ಲ,

ನಮಗೂ ಗೊತ್ತು ದೊಡ್ದೊರೆಲ್ಲ ಜಾಣರಲ್ಲ,
ಆದ್ರೆ ದೊಡ್ಡೋರು ಹೇಳಿದ್ದು ಯಾವತ್ತು ಮಿರಲ್ಲ ,
ಹಾಗಂತ ದೊಡ್ಡೋರು ಹೇಳೋ ಎಲ್ಲ ಮಾತನ್ನು ಕೇಳಲ್ಲ,ಯಾಕಂದ್ರೆ ನಾವು ಏನು ಕೋಣರಲ್ಲ,
ಅದಕ್ಕೆ ಹೇಳಿದ್ದು ನೋಡಿ ಸ್ವಾಮಿ ನಾವಿರೋದು ಹೀಗೆ......!

No comments:
Post a Comment